"ವೇಗವಾಗಿ ಚಾರ್ಜ್ ಮಾಡಲು, ನಿಮ್ಮ ಫೋನ್‌‌ನ ಸ್ಥಾನವನ್ನು ಮರುಹೊಂದಿಸಿ" "ವೈರ್‌ಲೆಸ್ ಆಗಿ ಚಾರ್ಜ್ ಮಾಡಲು, ನಿಮ್ಮ ಫೋನ್ ಸ್ಥಾನವನ್ನು ಮರುಹೊಂದಿಸಿ" "Android TV ಸಾಧನವು ಶೀಘ್ರವೇ ಆಫ್ ಆಗುತ್ತದೆ; ಇದನ್ನು ಆನ್‌ನಲ್ಲಿಡಲು ಬಟನ್ ಅನ್ನು ಒತ್ತಿರಿ." "ಸಾಧನವು ಶೀಘ್ರವೇ ಆಫ್ ಆಗುತ್ತದೆ; ಇದನ್ನು ಆನ್‌ನಲ್ಲಿಡಲು ಒತ್ತಿರಿ." "ಟ್ಯಾಬ್ಲೆಟ್‌ನಲ್ಲಿ SIM ಇಲ್ಲ." "ಫೋನ್‌ನಲ್ಲಿ SIM ಇಲ್ಲ." "ಪಿನ್‌ ಕೋಡ್‍ಗಳು ಹೊಂದಾಣಿಕೆಯಾಗುತ್ತಿಲ್ಲ" "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಈ ಟ್ಯಾಬ್ಲೆಟ್ ಅನ್ನು ಮರುಹೊಂದಿಸಲಾಗುತ್ತದೆ, ಇದು ಅದಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಈ ಫೋನ್ ಅನ್ನು ಮರುಹೊಂದಿಸಲಾಗುತ್ತದೆ, ಇದು ಅದಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಟ್ಯಾಬ್ಲೆಟ್ ಅನ್ನು ಮರುಹೊಂದಿಸಲಾಗುತ್ತದೆ, ಇದು ಅದಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಫೋನ್ ಅನ್ನು ಮರುಹೊಂದಿಸಲಾಗುತ್ತದೆ, ಇದು ಅದಕ್ಕೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಈ ಬಳಕೆದಾರರನ್ನು ತೆಗೆದುಹಾಕಲಾಗುತ್ತದೆ, ಇದು ಬಳಕೆದಾರರ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಈ ಬಳಕೆದಾರರನ್ನು ತೆಗೆದುಹಾಕಲಾಗುತ್ತದೆ, ಇದು ಬಳಕೆದಾರರ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಬಳಕೆದಾರರನ್ನು ತೆಗೆದುಹಾಕಲಾಗುತ್ತದೆ, ಇದು ಬಳಕೆದಾರರ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಬಳಕೆದಾರರನ್ನು ತೆಗೆದುಹಾಕಲಾಗುತ್ತದೆ, ಇದು ಬಳಕೆದಾರರ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಉದ್ಯೋಗ ಪ್ರೊಫೈಲ್ ಅನ್ನು ತೆಗೆದುಹಾಕಲಾಗುತ್ತದೆ, ಇದು ಪ್ರೊಫೈಲ್‌ನ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %1$d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ನಂತರ, ಉದ್ಯೋಗ ಪ್ರೊಫೈಲ್ ಅನ್ನು ತೆಗೆದುಹಾಕಲಾಗುತ್ತದೆ, ಇದು ಪ್ರೊಫೈಲ್‌ನ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಉದ್ಯೋಗ ಪ್ರೊಫೈಲ್ ಅನ್ನು ತೆಗೆದುಹಾಕಲಾಗುತ್ತದೆ, ಇದು ಎಲ್ಲಾ ಪ್ರೊಫೈಲ್ ಡೇಟಾವನ್ನು ಅಳಿಸುತ್ತದೆ." "ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು %d ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಉದ್ಯೋಗ ಪ್ರೊಫೈಲ್ ಅನ್ನು ತೆಗೆದುಹಾಕಲಾಗುತ್ತದೆ, ಇದು ಪ್ರೊಫೈಲ್‌ನ ಎಲ್ಲಾ ಡೇಟಾವನ್ನು ಅಳಿಸುತ್ತದೆ." "ನಿಮ್ಮ ಅನ್‍‍ಲಾಕ್ ಪ್ಯಾಟರ್ನ್ ಅನ್ನು ನೀವು %1$d ಬಾರಿ ತಪ್ಪಾಗಿ ಡ್ರಾ ಮಾಡಿರುವಿರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ಬಳಿಕ, ನಿಮ್ಮ ಇಮೇಲ್ ಖಾತೆಯನ್ನು ಬಳಸಿ ಟ್ಯಾಬ್ಲೆಟ್ ಅನ್‌ಲಾಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.\n\n %3$d ಸೆಕೆಂಡ್‌ಗಳಲ್ಲಿ ಪುನಃ ಪ್ರಯತ್ನಿಸಿ." "ನಿಮ್ಮ ಅನ್‍‍ಲಾಕ್ ಪ್ಯಾಟರ್ನ್ ಅನ್ನು ನೀವು %1$d ಬಾರಿ ತಪ್ಪಾಗಿ ಡ್ರಾ ಮಾಡಿರುವಿರಿ. %2$d ಕ್ಕೂ ಹೆಚ್ಚಿನ ವಿಫಲ ಪ್ರಯತ್ನಗಳ ಬಳಿಕ, ಇಮೇಲ್ ಖಾತೆಯನ್ನು ಬಳಸಿ ನಿಮ್ಮ ಫೋನ್ ಅನ್‌ಲಾಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.\n\n %3$d ಸೆಕೆಂಡ್‌ಗಳಲ್ಲಿ ಪುನಃ ಪ್ರಯತ್ನಿಸಿ." "ಫೋನ್ ಬಿಸಿಯಾದ ಕಾರಣದಿಂದಾಗಿ ಆಫ್ ಆಗಿದೆ" "ಸಾಧನ ಬಿಸಿಯಾದ ಕಾರಣದಿಂದಾಗಿ ಆಫ್ ಆಗಿದೆ" "ಟ್ಯಾಬ್ಲೆಟ್‌‌ ಬಿಸಿಯಾದ ಕಾರಣ ಆಫ್ ಆಗಿದೆ" "ನಿಮ್ಮ ಫೋನ್ ಈಗ ಎಂದಿನಂತೆ ರನ್ ಆಗುತ್ತಿದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ನಿಮ್ಮ ಸಾಧನವು ಈಗ ಎಂದಿನಂತೆ ರನ್ ಆಗುತ್ತಿದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ನಿಮ್ಮ ಟ್ಯಾಬ್ಲೆಟ್‌‌ ಈಗ ಎಂದಿನಂತೆ ರನ್ ಆಗುತ್ತಿದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ನಿಮ್ಮ ಫೋನ್ ತುಂಬಾ ಬಿಸಿಯಾದ ಕಾರಣ ಅದನ್ನು ತಣ್ಣಗಾಗಿಸಲು ಆಫ್ ಮಾಡಲಾಗಿದೆ. ನಿಮ್ಮ ಫೋನ್ ಈಗ ಸಾಮಾನ್ಯ ರೀತಿಯಲ್ಲಿ ರನ್ ಆಗುತ್ತಿದೆ.\n\nನಿಮ್ಮ ಫೋನ್ ಈ ಕೆಳಗಿನ ಕಾರಣಗಳಿಂದ ತುಂಬಾ ಬಿಸಿಯಾಗಬಹುದು:\n • ಹೆಚ್ಚು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಆ್ಯಪ್‌ಗಳ ಬಳಕೆ (ಉದಾಹರಣೆಗೆ ಗೇಮಿಂಗ್, ವೀಡಿಯೊ ಅಥವಾ ನ್ಯಾವಿಗೇಶನ್ ಆ್ಯಪ್‌ಗಳು)\n • ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡುವುದು\n • ಅಧಿಕ ತಾಪಮಾನದಲ್ಲಿ ಫೋನ್‌ ಬಳಸುವುದು" "ನಿಮ್ಮ ಸಾಧನವು ತುಂಬಾ ಬಿಸಿಯಾದ ಕಾರಣ ಅದನ್ನು ತಣ್ಣಗಾಗಿಸಲು ಆಫ್ ಮಾಡಲಾಗಿದೆ. ನಿಮ್ಮ ಸಾಧನವು ಈಗ ಸಾಮಾನ್ಯ ರೀತಿಯಲ್ಲಿ ರನ್ ಆಗುತ್ತಿದೆ.\n\nನಿಮ್ಮ ಸಾಧನವು ಈ ಕೆಳಗಿನ ಕಾರಣಗಳಿಂದ ತುಂಬಾ ಬಿಸಿಯಾಗಬಹುದು:\n • ಹೆಚ್ಚು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಆ್ಯಪ್‌ಗಳ ಬಳಕೆ (ಉದಾಹರಣೆಗೆ ಗೇಮಿಂಗ್, ವೀಡಿಯೊ ಅಥವಾ ನ್ಯಾವಿಗೇಶನ್ ಆ್ಯಪ್‌ಗಳು)\n • ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡುವುದು\n • ಅಧಿಕ ತಾಪಮಾನದಲ್ಲಿ ಸಾಧನವನ್ನು ಬಳಸುವುದು" "ನಿಮ್ಮ ಟ್ಯಾಬ್ಲೆಟ್‌‌ ತುಂಬಾ ಬಿಸಿಯಾದ ಕಾರಣ ಅದನ್ನು ತಣ್ಣಗಾಗಿಸಲು ಆಫ್ ಮಾಡಲಾಗಿದೆ. ನಿಮ್ಮ ಟ್ಯಾಬ್ಲೆಟ್‌‌ ಈಗ ಸಾಮಾನ್ಯ ರೀತಿಯಲ್ಲಿ ರನ್ ಆಗುತ್ತಿದೆ.\n\nನಿಮ್ಮ ಟ್ಯಾಬ್ಲೆಟ್‌‌ ಈ ಕೆಳಗಿನ ಕಾರಣಗಳಿಂದ ತುಂಬಾ ಬಿಸಿಯಾಗಬಹುದು:\n • ಹೆಚ್ಚು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಆ್ಯಪ್‌ಗಳ ಬಳಕೆ (ಉದಾಹರಣೆಗೆ ಗೇಮಿಂಗ್, ವೀಡಿಯೊ ಅಥವಾ ನ್ಯಾವಿಗೇಶನ್ ಆ್ಯಪ್‌ಗಳು)\n • ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡುವುದು\n • ಅಧಿಕ ತಾಪಮಾನದಲ್ಲಿ ಟ್ಯಾಬ್ಲೆಟ್‌‌ ಬಳಸುವುದು" "ಫೋನ್ ಬಿಸಿಯಾಗುತ್ತಿದೆ" "ಸಾಧನವು ಬಿಸಿಯಾಗುತ್ತಿದೆ" "ಟ್ಯಾಬ್ಲೆಟ್‌‌ ಬಿಸಿಯಾಗುತ್ತಿದೆ" "ಫೋನ್ ತಣ್ಣಗಾಗುವವರೆಗೂ ಕೆಲವು ಫೀಚರ್‌ಗಳನ್ನು ಸೀಮಿತಗೊಳಿಸಲಾಗುತ್ತದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ಸಾಧನವು ತಣ್ಣಗಾಗುವವರೆಗೂ ಕೆಲವು ಫೀಚರ್‌ಗಳು ಸೀಮಿತಗೊಳಿಸಲಾಗುತ್ತದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ಟ್ಯಾಬ್ಲೆಟ್‌‌ ತಣ್ಣಗಾಗುವವರೆಗೂ ಕೆಲವು ಫೀಚರ್‌ಗಳನ್ನು ಸೀಮಿತಗೊಳಿಸಲಾಗುತ್ತದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ" "ನಿಮ್ಮ ಫೋನ್ ಸ್ವಯಂಚಾಲಿತವಾಗಿ ತಣ್ಣಗಾಗಲು ಪ್ರಯತ್ನಿಸುತ್ತದೆ. ನಿಮ್ಮ ಫೋನ್ ಅನ್ನು ನೀವು ಈಗಲೂ ಬಳಸಬಹುದು, ಆದರೆ ಅದು ನಿಧಾನವಾಗಿ ರನ್‌ ಆಗಬಹುದು.\n\nಫೋನ್ ತಣ್ಣಗಾದ ನಂತರ ಇದು ಸಾಮಾನ್ಯ ರೀತಿಯಲ್ಲಿ ರನ್‌ ಆಗುತ್ತದೆ." "ನಿಮ್ಮ ಸಾಧನವು ಸ್ವಯಂಚಾಲಿತವಾಗಿ ತಣ್ಣಗಾಗಲು ಪ್ರಯತ್ನಿಸುತ್ತದೆ. ನಿಮ್ಮ ಸಾಧನವನ್ನು ನೀವು ಈಗಲೂ ಬಳಸಬಹುದು, ಆದರೆ ಅದು ನಿಧಾನವಾಗಿ ರನ್‌ ಆಗಬಹುದು.\n\nಸಾಧನವು ತಣ್ಣಗಾದ ನಂತರ, ಇದು ಸಾಮಾನ್ಯ ರೀತಿಯಲ್ಲಿ ರನ್‌ ಆಗುತ್ತದೆ." "ನಿಮ್ಮ ಟ್ಯಾಬ್ಲೆಟ್‌‌ ಸ್ವಯಂಚಾಲಿತವಾಗಿ ತಣ್ಣಗಾಗಲು ಪ್ರಯತ್ನಿಸುತ್ತದೆ. ನಿಮ್ಮ ಟ್ಯಾಬ್ಲೆಟ್‌‌ ಅನ್ನು ನೀವು ಈಗಲೂ ಬಳಸಬಹುದು, ಆದರೆ ಅದು ನಿಧಾನವಾಗಿ ರನ್‌ ಆಗಬಹುದು.\n\nಟ್ಯಾಬ್ಲೆಟ್‌‌ ತಣ್ಣಗಾದ ನಂತರ, ಇದು ಸಾಮಾನ್ಯ ರೀತಿಯಲ್ಲಿ ರನ್‌ ಆಗುತ್ತದೆ." "ಫಿಂಗರ್‌ಪ್ರಿಂಟ್ ಸೆನ್ಸರ್ ಪವರ್ ಬಟನ್‌ನಲ್ಲಿದೆ. ಇದು ಟ್ಯಾಬ್ಲೆಟ್‌ನ ಅಂಚಿನಲ್ಲಿರುವ ಎತ್ತರಿಸಿದ ವಾಲ್ಯೂಮ್ ಬಟನ್‌ನ ಪಕ್ಕದಲ್ಲಿರುವ ಫ್ಲ್ಯಾಟ್ ಬಟನ್ ಆಗಿದೆ." "ಫಿಂಗರ್‌ಪ್ರಿಂಟ್ ಸೆನ್ಸರ್ ಪವರ್ ಬಟನ್‌ನಲ್ಲಿದೆ. ಇದು ಸಾಧನದ ಅಂಚಿನಲ್ಲಿರುವ ಎತ್ತರಿಸಿದ ವಾಲ್ಯೂಮ್ ಬಟನ್‌ನ ಪಕ್ಕದಲ್ಲಿರುವ ಫ್ಲಾಟ್ ಬಟನ್ ಆಗಿದೆ." "ಫಿಂಗರ್‌ಪ್ರಿಂಟ್ ಸೆನ್ಸರ್ ಪವರ್ ಬಟನ್‌ನಲ್ಲಿದೆ. ಇದು ಫೋನ್‌ನ ಅಂಚಿನಲ್ಲಿರುವ ಎತ್ತರಿಸಿದ ವಾಲ್ಯೂಮ್ ಬಟನ್‌ನ ಪಕ್ಕದಲ್ಲಿರುವ ಫ್ಲ್ಯಾಟ್ ಬಟನ್ ಆಗಿದೆ." "ಹೆಚ್ಚಿನ ಆಯ್ಕೆಗಳಿಗಾಗಿ ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ" "ಹೆಚ್ಚಿನ ಆಯ್ಕೆಗಳಿಗಾಗಿ ನಿಮ್ಮ ಟ್ಯಾಬ್ಲೆಟ್ ಅನ್ನು ಅನ್‌ಲಾಕ್ ಮಾಡಿ" "ಹೆಚ್ಚಿನ ಆಯ್ಕೆಗಳಿಗಾಗಿ ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡಿ" "ಈ ಫೋನ್‌ನಲ್ಲಿ ಪ್ಲೇ ಆಗುತ್ತಿದೆ" "ಈ ಟ್ಯಾಬ್ಲೆಟ್‌ನಲ್ಲಿ ಪ್ಲೇ ಮಾಡಲಾಗುತ್ತಿದೆ"